breaking news:ಗಿಡ ನೆಡುವ ಮೂಲಕ ಗ್ರೀನ್‌ ಇಂಡಿಯಾ ಅಭಿಯಾನಕ್ಕೆ ಚಾಲನೆ; ಸಲ್ಮಾನ್‌ ಖಾನ್‌ ಕಾರ್ಯಕ್ಕೆ ಭೇಷ್‌ ಎಂದ ಫ್ಯಾನ್ಸ್‌ ಗಳು

ಕೆಎನ್‌ ಎನ್‌  ನ್ಯೂಸ್‌ ಡೆಸ್ಕ್‌ : ಬಾಲಿವುಡ್‌ ನ ನಟ ಸಲ್ಮಾನ್‌ ಖಾನ್‌ ಅವರು ಕಭಿ ಈದ್‌ ಕಭಿ ದಿವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಈ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ ನಲ್ಲಿ ಚಿತ್ರತಂಡ ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೀನ್‌ ಇಂಡಿಯಾ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಸಲ್ಲು ಚಾಲನೆ ಕೊಟ್ಟಿದ್ದಾರೆ. health tips:ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ? ಇಲ್ಲಿದೆ ಆರೋಗ್ಯದ ಗುಟ್ಟು| amla benifits ರಾಜ್ಯ ಸಭಾ ಎಪಿ ಮತ್ತು ಗ್ರೀನ್ ಇಂಡಿಯಾ ಸಂಸ್ಥಾಪಕ … Continue reading breaking news:ಗಿಡ ನೆಡುವ ಮೂಲಕ ಗ್ರೀನ್‌ ಇಂಡಿಯಾ ಅಭಿಯಾನಕ್ಕೆ ಚಾಲನೆ; ಸಲ್ಮಾನ್‌ ಖಾನ್‌ ಕಾರ್ಯಕ್ಕೆ ಭೇಷ್‌ ಎಂದ ಫ್ಯಾನ್ಸ್‌ ಗಳು