ಸುಭಾಷಿತ :

Wednesday, January 29 , 2020 9:34 PM

ಕಾಮಪಿಶಾಚಿಗಳನ್ನು ಸುಟ್ಟ ಪೊಲೀಸರಿಗೆ ‘ಬಾಲಿವುಡ್’ ತಾರೆಯರ ಸೆಲ್ಯೂಟ್..!


Friday, December 6th, 2019 7:29 pm

ಮುಂಬೈ : ‘ದಿಶಾ ಹತ್ಯಾಚಾರಪ್ರಕರಣದ ಆರೋಪಿಗಳ ಮೇಲೆ ಎನ್ ಕೌಂಟರ್ ನಡೆಸಿದ ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ನಡುವೆ ಬಾಲಿವುಡ್ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಅನುಪಮ್ ಖೇರ್ ಟ್ವೀಟ್ ಮಾಡಿದ್ದು, ನಾಲ್ಕು ಅತ್ಯಾಚಾರಿಗಳನ್ನು ಎನ್ ಕೌಂಟರ್ ಮಾಡಿದ ತೆಲಂಗಾಣ ಪೊಲೀಸರಿಗೆ ಶುಭಾಶಯಗಳು ಮತ್ತು ಜೈಹೋ. ಎಲ್ಲರೂ ನನ್ನೊಂದಿಗೆ ಜೋರಾಗಿ ಹೇಳಿ.. ಜೈಹೋ..” ಎಂದು ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

ಅತ್ಯಾಚಾರದಂತಹ ನೀಚ ಕೃತ್ಯ ಎಸಗಿದ ಬಳಿಕ ಎಷ್ಟು ದೂರ ಅಂತ ಓಡಿ ಹೋಗಲು ಸಾಧ್ಯ. ತೆಲಂಗಾಣ ಪೊಲೀಸರಿಗೆ ನನ್ನ ಧನ್ಯವಾದ” ಎಂದು ರಾಕುಲ್ ಪ್ರೀತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ನ್ಯಾಯ ಸಿಕ್ಕಿದೆ. ಈಗ ದಿಶಾ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟಾಲಿವುಡ್ ನಟ ಜೂನಿಯರ್ ಎನ್.ಟಿ.ಆರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions