BREAKING: ಬಾಲಿವುಡ್ ಖ್ಯಾತ ಹಿರಿಯ ನಟ ಅಸ್ರಾಣಿ ವಿಧಿವಶ | Actor Asrani No More
ನವದೆಹಲಿ: ಬಾಲಿವುಡ್ ಖ್ಯಾತ ಹಿರಿಯ ನಟ ಅಸ್ರಾನಿ 84 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಅವರ ಸೋದರಳಿಯ ಅಶೋಕ್ ಅಸ್ರಾನಿ ಈ ಸುದ್ದಿಯನ್ನು ದೃಢಪಡಿಸಿದರು. ಬಾಲಿವುಡ್ ಚಿತ್ರರಂಗದ ಹಿರಿಯ ಮತ್ತು ಬಹುಮುಖ ಪ್ರತಿಭೆಯ ನಟ ಗೋವರ್ಧನ್ ಅಸ್ರಾನಿ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಸಂಜೆ 4 ಗಂಟೆ ಸುಮಾರಿಗೆ ನಿಧನರಾದರು. ಅವರು ಮೂಲತಃ ರಾಜಸ್ಥಾನದ ಜೈಪುರ ನಿವಾಸಿಯಾಗಿದ್ದರು. ಅಸ್ರಾನಿ ಜೈಪುರದ ಸೇಂಟ್ ಕ್ಸೇವಿಯರ್ ಶಾಲೆಯಿಂದ ಶಿಕ್ಷಣ ಪಡೆದರು. ಹಾಸ್ಯ ನಟನಾ ಕ್ಷೇತ್ರಕ್ಕೆ ಅಸ್ರಾನಿ ಅವರ ಕೊಡುಗೆ ಅಮೂಲ್ಯವಾದುದು. … Continue reading BREAKING: ಬಾಲಿವುಡ್ ಖ್ಯಾತ ಹಿರಿಯ ನಟ ಅಸ್ರಾಣಿ ವಿಧಿವಶ | Actor Asrani No More
Copy and paste this URL into your WordPress site to embed
Copy and paste this code into your site to embed