BREAKING: ಬಾಲಿವುಡ್ ನಟಿ ‘ಜಾಹ್ನವಿ ಕಪೂರ್’ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು | Janhvi Kapoor

ನವದೆಹಲಿ: ಬಾಲಿವುಡ್ ನಟಿ ಜಾನ್ವಿ ಕಪೂರ್ ( Bollywood actress Janhvi Kapoor ) ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ದಕ್ಷಿಣ ಮುಂಬೈನ ಎಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಜಾನ್ವಿ ಚೆನ್ನೈಗೆ ಹೋಗಿದ್ದರು ಮತ್ತು ಮಂಗಳವಾರ ಅಲ್ಲಿಂದ ಹಿಂದಿರುಗುವಾಗ, ವಿಮಾನ ನಿಲ್ದಾಣದಲ್ಲಿ ಆಹಾರವನ್ನು ಸೇವಿಸಿದ್ದಾರೆ. ಈ ಬಳಿಕ ಮನೆಗೆ ತೆರಳಿದಂತ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರನ್ನು ಪರೀಕ್ಷೆಗೆ ಒಳಪಡಿಸಿದಂತ ಆಸ್ಪತ್ರೆಯ ವೈದ್ಯರು, ಬಾಲಿವುಡ್ … Continue reading BREAKING: ಬಾಲಿವುಡ್ ನಟಿ ‘ಜಾಹ್ನವಿ ಕಪೂರ್’ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು | Janhvi Kapoor