BIGG NEWS: ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಕನ್ನಡ ಹುಡುಗಿ ಜತೆ ಲವ್ವಿಡಲ್ವಿ

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಗೆ ಮತ್ತೆ ಪ್ರೀತಿ ಬಂದಿದೆಯಂತೆ. ಮತ್ತೆ ಕರಾವಳಿ ಬ್ಯೂಟಿ ಜೊತೆ ಸಲ್ಲು ಭಾಯ್‌ಗೆ ಪ್ಯಾರ್ ಆಗಿದೆ ಎಂಬ ಸುದ್ದಿ ಸದ್ದು ಮಾಡ್ತಿದೆ. BIGG NEWS: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ವೈರಲ್   ಸಾಕಷ್ಟು ಸಮಯದಿಂದ ಕನ್ನಡದ ಹುಡುಗಿ ಪೂಜಾ ಹೆಗ್ಡೆ ಜೊತೆ ಸಲ್ಲು ಡೇಟಿಂಗ್ ಮಾಡ್ತಿದ್ದಾರೆ.ಬಿಟೌನ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದ್ರೆ ಸಲ್ಮಾನ್ ಖಾನ್, ಇಷ್ಟು ಸಿಂಗಲ್ ಆಗಿದ್ದ ನಟ ಈಗ ಎಂಗೇಜ್ … Continue reading BIGG NEWS: ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಕನ್ನಡ ಹುಡುಗಿ ಜತೆ ಲವ್ವಿಡಲ್ವಿ