BIGG NEWS: ಬೆಲ್ಲದ ಬಾಗೇವಾಡಿಯತ್ತ ಹೊರಟ ಉಮೇಶ್ ಕತ್ತಿ ಪಾರ್ಥಿವ ಶರೀರ
ಬೆಳಗಾವಿ: ಉಮೇಶ್ ಕತ್ತಿ ವಿಧಿವಶರಾದ ಹಿನ್ನೆಲೆ ಹುಟ್ಟೂರು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈಗ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬಂದು ತಲುಪಿದೆ. HEALTH TIPS: ʼಉಪ್ಪಿನಕಾಯಿʼ ಹೆಚ್ಚು ತಿನ್ನುತ್ತೀರಾ…! ಹಾಗಿದ್ರೆ ಈ ಕಾಯಿಲೆ ʼತಪ್ಪಿದ್ದಲ್ಲ.ʼ; ಇಲ್ಲಿದೆ ವೈದ್ಯರ ಮಾಹಿತಿ ಸೇನಾ ತೆರೆದ ವಾಹನದಲ್ಲಿ ಉಮೇಶ್ ಕತ್ತಿ ಪಾರ್ಥಿವ ಶರೀರ ಮೆರವಣಿಗೆ ಆರಂಭವಾಗಿದೆ. ಅವರ ಹುಟ್ಟೂರು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಪಾರ್ಥಿವ ಶರೀರ ರವಾನೆ ಮಾಡಲಾಗಿದೆ. ಈಗಾಗಲೇ ಅವರ … Continue reading BIGG NEWS: ಬೆಲ್ಲದ ಬಾಗೇವಾಡಿಯತ್ತ ಹೊರಟ ಉಮೇಶ್ ಕತ್ತಿ ಪಾರ್ಥಿವ ಶರೀರ
Copy and paste this URL into your WordPress site to embed
Copy and paste this code into your site to embed