BREAKING NEWS : ವಿಮಾನದೊಳಗೆ ಸಿಗರೇಟ್​ ಸೇದಿದ ʻಬಾಬಿ ಕಟಾರಿಯಾ ʼ: FIR ದಾಖಲಿಸಿದ ‘ದೆಹಲಿ ಪೊಲೀಸರು’

ನವದೆಹಲಿ: : ಸ್ಪೈಸ್ ಜೆಟ್ ವಿಮಾನದೊಳಗೆ ಬಾಬಿ ಕಟಾರಿಯಾ ಧೂಮಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ, ಬೆನ್ನಲ್ಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ದೆಹಲಿ ಪೊಲೀಸರು  ʻಬಾಬಿ ಕಟಾರಿಯಾʼ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. Delhi Police registers FIR against social media influencer Bobby Kataria in connection with a video showing him smoking on a SpiceJet flight. (File photo) pic.twitter.com/LzwSU33KEs — ANI (@ANI) … Continue reading BREAKING NEWS : ವಿಮಾನದೊಳಗೆ ಸಿಗರೇಟ್​ ಸೇದಿದ ʻಬಾಬಿ ಕಟಾರಿಯಾ ʼ: FIR ದಾಖಲಿಸಿದ ‘ದೆಹಲಿ ಪೊಲೀಸರು’