Breaking news:‌ ಹೈಟಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಬಹಾಮಾಸ್‌ ಸಮುದ್ರದಲ್ಲಿ ಮುಳುಗಡೆ: 17 ಮಂದಿ ಸಾವು, 25 ಜನರ ರಕ್ಷಣೆ

ಮೆಕ್ಸಿಕೊ ಸಿಟಿ: ಹೈಟಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಭಾನುವಾರ ಮುಂಜಾನೆ ಬಹಾಮಾಸ್‌ ಸಮುದ್ರದಲ್ಲಿ ಮುಳುಗಿದೆ. ಘಟನೆಯಲ್ಲಿ 15 ಮಹಿಳೆಯರು, ಮಗು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ. ಬಹಮಿಯನ್ ಭದ್ರತಾ ಪಡೆಗಳು ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, 25 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯೂ ಪ್ರಾವಿಡೆನ್ಸ್‌ನಿಂದ ಸುಮಾರು ಏಳು ಮೈಲಿ ದೂರದಲ್ಲಿ ದೋಣಿ ಮುಳುಗಿದ ನಂತರ ಎಷ್ಟು ಮಂದಿ ಕಾಣೆಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತರಲ್ಲಿ 15 ಮಹಿಳೆಯರು, ಮಗು ಸೇರಿದಂತ 17 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಿಸಲ್ಪಟ್ಟ ಜನರು … Continue reading Breaking news:‌ ಹೈಟಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಬಹಾಮಾಸ್‌ ಸಮುದ್ರದಲ್ಲಿ ಮುಳುಗಡೆ: 17 ಮಂದಿ ಸಾವು, 25 ಜನರ ರಕ್ಷಣೆ