ಬೆಳಗಾವಿ: ಎರಡು ವಾರಗಳಿಂದ ಸ್ವಲ್ಪ ಬಿಡುವು ಬಿಟ್ಟಿದ್ದ ಮಳೆರಾಯ ಮತ್ತೆ ಶುರುವಾಗಿದೆ. ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಇಡಿ ಮಳೆ ಧಾರಕಾರವಾಗಿ ಸುರಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಜಡಿ ಮಳೆಯಿಂದ ಅಥಣಿ ತಾಲೂಕಿನ ಹಳ್ಳ-ಕೊಳ್ಳಗಳು ಸಂಪೂರ್ಣ ಭರ್ತಿಯಾಗಿದೆ. BIGG NEWS: ಮುರುಘಾ ಮಠದ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಕೊಡಿ; ಹೊಸ ಬಾಂಬ್ ಸಿಡಿಸಿದ ಬಿ.ಕಾಂತರಾಜ್ ಹೀಗಾಗಿ ಹಳ್ಳ ದಾಟಲು ತೆಲಸಂಗ ಗ್ರಾಮಸ್ಥರು ಪರಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಮಳೆಯಿಂದಾಗಿ … Continue reading BIGG NEWS: ಬೆಳಗಾವಿಯಲ್ಲಿ ಧಾರಕಾರ ಮಳೆಗೆ ದೋಣಿ ಹಳ್ಳದ ಸೇತುವೆ ಕುಸಿತ; ಹಗ್ಗ ಹಿಡಿದು ಹಳ್ಳ ದಾಟುತ್ತಿರುವ ಶಾಲಾ ಮಕ್ಕಳು, ವೃದ್ಧರು |Rain Effect
Copy and paste this URL into your WordPress site to embed
Copy and paste this code into your site to embed