ನಿನ್ನೆ ನ್ಯೂ ಇಯರ್ ವೇಳೆ ‘BMTC’ಗೆ ಹರಿದು ಬಂದ ಆದಾಯ: 35 ಲಕ್ಷ ಜನರ ಸಂಚಾರ, 5 ಕೋಟಿ ಕಲೆಕ್ಷನ್ | BMTC Bus
ಬೆಂಗಳೂರು: ನಿನ್ನೆ ಹೊಸ ವರ್ಷಾಚರಣೆಯ ಸಂಭ್ರಮದ ವೇಳೆಯಲ್ಲಿ ಬಿಎಂಟಿಸಿಗೆ ಭರ್ಜರಿ ಆದಾಯವೇ ಹರಿದು ಬಂದಿದೆ. ನಿನ್ನೆ ಒಂದೇ ದಿನ 35 ಲಕ್ಷ ಜನರು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದು, ಬರೋಬ್ಬರಿ 5 ಕೋಟಿ ಆದಾಯ ಬಂದಿದೆ. ಬೆಂಗಳೂರಲ್ಲಿ ನಿನ್ನೆ ರಾತ್ರಿಯಂದು ಹೊಸ ವರ್ಷಾಚರಣೆಯನ್ನು ಜನರು ಸಂಭ್ರಮದಿಂದ ಆಚರಿಸಿದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧೆಡೆಯಲ್ಲೇ ಜನ ಸಾಗರವೇ ಸೇರಿತ್ತು. ನಗರದ ವಿವಿಧೆಡೆಗಳಿಂದ ಆಗಮಿಸಿದ್ದಂತ ಜನರು ಹೊಸ ವರ್ಷಾಚರಣೆಯನ್ನು ಆಚರಿಸಿ ಸಂಭ್ರಮಿಸಿದರು. ಇವರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ … Continue reading ನಿನ್ನೆ ನ್ಯೂ ಇಯರ್ ವೇಳೆ ‘BMTC’ಗೆ ಹರಿದು ಬಂದ ಆದಾಯ: 35 ಲಕ್ಷ ಜನರ ಸಂಚಾರ, 5 ಕೋಟಿ ಕಲೆಕ್ಷನ್ | BMTC Bus
Copy and paste this URL into your WordPress site to embed
Copy and paste this code into your site to embed