‘BMTC’ಗೆ ‘ಮೊಟರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್–2025’ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು : ಮೊಟರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್–2025ರಲ್ಲಿ ಬೆಳ್ಳಿ ಪ್ರಶಸ್ತಿ ಪಡೆದು ಕರ್ನಾಟಕಕ್ಕೆ ರಾಷ್ಟ್ರೀಯ ಗೌರವ ತಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ). ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೊಟರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್–2025ರಲ್ಲಿ “ಇವಿ ಬಸ್ ಅಳವಡಿಕೆಗೆ ಅತ್ಯುತ್ತಮ ನಗರ” ವಿಭಾಗದಲ್ಲಿ ಬೆಳ್ಳಿ ಪ್ರಶಸ್ತಿ ಪಡೆದು, ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರಮಟ್ಟದ ಗೌರವವನ್ನು ತಂದುಕೊಟ್ಟಿದೆ. ಸಾರ್ವಜನಿಕ ವಿದ್ಯುತ್ ಸಾರಿಗೆಯಲ್ಲಿ ಬೆಂಗಳೂರಿನ ನಾಯಕತ್ವವನ್ನು ಈ ಪ್ರಶಸ್ತಿ ಸ್ಪಷ್ಟವಾಗಿ ಗುರುತಿಸಿದೆ. ಈಗಾಗಲೇ 1,700ಕ್ಕೂ ಹೆಚ್ಚು … Continue reading ‘BMTC’ಗೆ ‘ಮೊಟರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್–2025’ ರಾಷ್ಟ್ರೀಯ ಪ್ರಶಸ್ತಿ