BREAKING: BMTCಯಿಂದ ನಿರ್ವಾಹಕ (371-ಜೆ) ವೃಂದದ ಹುದ್ದೆಯ ‘ಅಂತಿಮ ಆಯ್ಕೆ ಪಟ್ಟಿ’ ಪ್ರಕಟ | BMTC Recruitment

ಬೆಂಗಳೂರು: ಬಿಎಂಟಿಸಿಯಿಂದ ನಿರ್ವಾಹಕ (371-ಜೆ) ವೃಂದದ ಹುದ್ದೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು,  371-ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ “ನಿರ್ವಾಹಕ” ಹುದ್ದೆಗೆ ಅರ್ಜಿ ಸಲ್ಲಿಸಿ ಅಂತಿಮವಾಗಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ವಿವರ ಮತ್ತು ಶೇಕಡವಾರು ಅಂತಿಮ ಕಟ್‌ಆಫ್‌ ವಿವರಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌  www.mybmtc.karnataka.gov.in ರಲ್ಲಿ ಪ್ರಕಟಿಸಲಾಗಿದೆ ಎಂದಿದೆ. ಮೀಸಲಾತಿ ಶೇಕಡವಾರು ಸಾಮಾನ್ಯ ಮಹಿಳಾ ಗ್ರಾಮೀಣ ಕನ್ನಡ ಯೋಜನಾ ನಿರಾಶ್ರಿತ ವರ್ಗ … Continue reading BREAKING: BMTCಯಿಂದ ನಿರ್ವಾಹಕ (371-ಜೆ) ವೃಂದದ ಹುದ್ದೆಯ ‘ಅಂತಿಮ ಆಯ್ಕೆ ಪಟ್ಟಿ’ ಪ್ರಕಟ | BMTC Recruitment