ಉದ್ಯೋಗ ವಾರ್ತೆ: ಬಿಎಂಟಿಸಿಯ ‘2,500 ನಿರ್ವಾಹಕ’ರ ಹುದ್ದೆಗೆ ಅರ್ಜಿ ಆಹ್ವಾನ, ಏ.10 ಕೊನೇ ದಿನ

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವಂತ ನಿರ್ವಾಹಕ (ದರ್ಜೆ 3) 2,500 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ದ್ವಿತೀಯ ಪಿಯುಸಿ ಪಾಸ್ ಆದಂತವರು ಏಪ್ರಿಲ್.10ರೊಳಗೆ ಅರ್ಜಿ ಸಲ್ಲಿಸೋದು ಮಿಸ್ ಮಾಡಬೇಡಿ. ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ನಿರ್ವಾಹಕ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ. ಹುದ್ದೆಗಳ ವಿವರ … Continue reading ಉದ್ಯೋಗ ವಾರ್ತೆ: ಬಿಎಂಟಿಸಿಯ ‘2,500 ನಿರ್ವಾಹಕ’ರ ಹುದ್ದೆಗೆ ಅರ್ಜಿ ಆಹ್ವಾನ, ಏ.10 ಕೊನೇ ದಿನ