ಬಿಎಂಟಿಸಿಗೆ ಸಾರ್ವಜನಿಕ ಸಾರಿಗೆ ಕ್ಷೇತ್ರದ ಮಹತ್ತರ ಸೇವೆಗೆ ‘ಮೋಸ್ಟ್ ವ್ಯಾಲ್ಯೂಬಲ್ ಪಾರ್ಟ್ನರ್’ ಪ್ರಶಸ್ತಿ

ಬೆಂಗಳೂರು: ಬಿಎಂಟಿಸಿಗೆ ಎಲ್ಸಿಟಾದಿಂದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಸೇವೆಗಾಗಿ ‘ಮೋಸ್ಟ್ ವ್ಯಾಲ್ಯೂಬಲ್ ಪಾರ್ಟ್ನರ್’ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬಿಎಂಟಿಸಿಗೆ ಪ್ರಶಸ್ತಿಗಳ ಸರಮಾಲೆ ಮುಂದುವರೆದಿದೆ.  17 ಜುಲೈ 2025, ಗುರುವಾರ ದಂದು ಓಟೆರಾ ಹೋಟೆಲ್, ಎಲೆಕ್ಟ್ರಾನಿಕ್ಸ್ ಸಿಟಿ ವೆಸ್ಟ್ ನಲ್ಲಿ ನಡೆದ ಬೆಂಗಳೂರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಅಥಾರಿಟಿ (ELCITA) ವತಿಯಿಂದ ನೀಡಲಾಗುವ “ಮೋಸ್ಟ್ ವ್ಯಾಲ್ಯೂಬಲ್ ಪಾರ್ಟ್ನರ್ – 2024-25” ಗೌರವಕ್ಕೆ ಪಾತ್ರವಾಗಿದೆ. ಎಲ್ಸಿಟಾ ಸುಸ್ಥಿರತೆ ಪ್ರಶಸ್ತಿಗಳು 2024-25 … Continue reading ಬಿಎಂಟಿಸಿಗೆ ಸಾರ್ವಜನಿಕ ಸಾರಿಗೆ ಕ್ಷೇತ್ರದ ಮಹತ್ತರ ಸೇವೆಗೆ ‘ಮೋಸ್ಟ್ ವ್ಯಾಲ್ಯೂಬಲ್ ಪಾರ್ಟ್ನರ್’ ಪ್ರಶಸ್ತಿ