‘BMTC ಪ್ರಯಾಣಿಕ’ರೇ ಆತಂಕ ಬೇಡ: ‘ಡಿಜಿಟಲ್’ ಜೊತೆಗೆ ‘ಪೂರ್ವ ಮುದ್ರಿತ ಪಾಸ್’ ಕೂಡ ಲಭ್ಯ | BMTC Bus Pass
ಬೆಂಗಳೂರು: ಬಿಎಂಟಿಸಿ ಬಸ್ ಪಾಸ್ ಅನ್ನು ಮೊಬೈಲ್ ನಲ್ಲೇ ಖರೀದಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಸೆ.15ರಿಂದ ಈ ವ್ಯವಸ್ಥೆ ಜಾರಿಗೊಳ್ಳಲಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಕ್ಕೂ ಒಳಗಾಗಿದ್ದರು. ಆದರೇ ಆತಂಕ ಬೇಡ. ಬಿಎಂಟಿಸಿ ಪ್ರಯಾಣಿಕರಿಗೆ ಡಿಜಿಟಲ್ ಜೊತೆಗೆ ಪೂರ್ವ ಮುದ್ರಿತ ಬಸ್ ಬಾಸ್ ಕೂಡ ಲಭ್ಯವಿದೆ ಎಂಬುದಾಗಿ ಬಿಎಂಟಿಸಿ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಈ ಹಿಂದೆ ತಿಳಿಸಿರುವಂತೆ, 2024 ರ ಸೆಪ್ಟೆಂಬರ್ 15 ರಿಂದ ನಮ್ಮ ಬಿ.ಎಂ.ಟಿ.ಸಿ … Continue reading ‘BMTC ಪ್ರಯಾಣಿಕ’ರೇ ಆತಂಕ ಬೇಡ: ‘ಡಿಜಿಟಲ್’ ಜೊತೆಗೆ ‘ಪೂರ್ವ ಮುದ್ರಿತ ಪಾಸ್’ ಕೂಡ ಲಭ್ಯ | BMTC Bus Pass
Copy and paste this URL into your WordPress site to embed
Copy and paste this code into your site to embed