ಬೆಂಗಳೂರು : ವಿದ್ಯಾರ್ಥಿಗಳ ಬಸ್ ಪಾಸ್ ಕುರಿತು ಕಂಡಕ್ಟರ್ ಗೆ ಬಿಎಂಟಿಸಿ ಮಹತ್ವದ ಸೂಚನೆ ನೀಡಿದ್ದು, ಸಂಜೆ 7.30 ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಬಿಎಂಟಿಸಿ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಸಂಜೆ 7.30 ರ ಬಳಿಕ ಬಿಎಂಟಿಸಿ ಬಸ್ನಲ್ಲಿ ಸಂಚರಿಸುವ ಹಾಗಿಲ್ಲ ಎಂಬ ಸೂಚನೆ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹೀಗಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ಸಲ್ಲಿಸಿದ್ದರು. ಇದೀಗ ವಿದ್ಯಾರ್ಥಿಗಳ ಮನವಿ ಮೇರೆಗೆ ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು … Continue reading BIGG NEWS : ಸಂಜೆ ಬಳಿಕ ಬಸ್ ನಲ್ಲಿ ‘ಸ್ಟೂಡೆಂಟ್ ಪಾಸ್’ ಮಾನ್ಯವಿಲ್ಲ ಎಂದು ಟಿಕೆಟ್ ನೀಡಬಾರದು : ‘BMTC’ ಆದೇಶ |Student Pass
Copy and paste this URL into your WordPress site to embed
Copy and paste this code into your site to embed