BIG NEWS : ಮುಷ್ಕರ ನಿರತ ‘ಬಿಎಂಟಿಸಿ ತರಬೇತಿ ನೌಕರ’ರಿಗೆ ಸಂಸ್ಥೆಯಿಂದ ‘ಎಚ್ಚರಿಕೆ ನೋಟಿಸ್’

ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವಂತ ಅನಿರ್ಧಿಷ್ಟಾವಧಿಯ ಮುಷ್ಕರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂತಹ ಸಂದರ್ಭದಲ್ಲಿ ಬಿಎಂಟಿಸಿಯ ತರಬೇತಿ ನೌಕರರು ಕೂಡ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ತರಬೇತಿ ನೌಕರರಿಗೆ ಕರ್ತವ್ಯಕ್ಕೆ ಗೈರಾಗಿ, ಮುಷ್ಕರ ನಿರತರಾಗಿರುವಂತ ಬಿಎಂಟಿಸಿ ತರಬೇತಿ ನೌಕರರಿಗೆ ನೋಟಿಸ್ ಜಾರಿಗೊಳಿಸಿದೆ. ‘ಯುಗಾದಿ ಹಬ್ಬ’ಕ್ಕೆ ತೆರಳುವ ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರದ ನಡುವೆ ಗುಡ್ ನ್ಯೂಸ್ : ‘ವಿಶೇಷ ರೈಲು ಸಂಚಾರ’ ಸೇವೆ ಲಭ್ಯ ಈ ಕುರಿತಂತೆ … Continue reading BIG NEWS : ಮುಷ್ಕರ ನಿರತ ‘ಬಿಎಂಟಿಸಿ ತರಬೇತಿ ನೌಕರ’ರಿಗೆ ಸಂಸ್ಥೆಯಿಂದ ‘ಎಚ್ಚರಿಕೆ ನೋಟಿಸ್’