ಬಿಎಂಟಿಸಿ ತನಿಖಾ ತಂಡದ ಭರ್ಜರಿ ಕಾರ್ಯಾಚರಣೆ: ಫೆಬ್ರವರಿಯಲ್ಲಿ 2,546 ಪ್ರಯಾಣಿಕರಿಂದ 5.31 ಲಕ್ಷ ದಂಡ ವಸೂಲಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಆದಾಯ ಸೋರಿಕೆಯನ್ನು ತಡೆಗಟ್ಟಲು ಸಂಸ್ಥೆಯ ತನಿಖಾ ತಂಡಗಳು ಫೆಬ್ರವರಿ 2026ರಲ್ಲಿ ನಗರದಾದ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿವೆ. ಈ ಅವಧಿಯಲ್ಲಿ ಟಿಕೆಟ್ ರಹಿತ ಪ್ರಯಾಣಿಕರು ಮತ್ತು ಮಹಿಳಾ ಮೀಸಲು ಸೀಟುಗಳಲ್ಲಿ ಕುಳಿತ ಪುರುಷ ಪ್ರಯಾಣಿಕರಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 16 ಸಾವಿರಕ್ಕೂ ಅಧಿಕ ಟ್ರಿಪ್‌ಗಳ ತಪಾಸಣೆ ಸಂಸ್ಥೆಯ ಆದಾಯಕ್ಕೆ ಕನ್ನ ಹಾಕುವವರನ್ನು ಪತ್ತೆ ಹಚ್ಚಲು ಫೆಬ್ರವರಿ ತಿಂಗಳಿನಲ್ಲಿ ಒಟ್ಟು 16,397 ಟ್ರಿಪ್‌ಗಳನ್ನು ತಪಾಸಣೆಗೊಳಪಡಿಸಲಾಯಿತು. ಈ ವೇಳೆ 2,317 … Continue reading ಬಿಎಂಟಿಸಿ ತನಿಖಾ ತಂಡದ ಭರ್ಜರಿ ಕಾರ್ಯಾಚರಣೆ: ಫೆಬ್ರವರಿಯಲ್ಲಿ 2,546 ಪ್ರಯಾಣಿಕರಿಂದ 5.31 ಲಕ್ಷ ದಂಡ ವಸೂಲಿ
Copy and paste this URL into your WordPress site to embed
Copy and paste this code into your site to embed