GOOD NEWS: ಬೆಂಗಳೂರಿನ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ‘BMTC ಫೀಡರ್ ಬಸ್’ ಸಂಚಾರ ಆರಂಭ
ಬೆಂಗಳೂರು: ಬಿಎಂಆರ್‌ಸಿಎಲ್ ವತಿಯಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ–ಬೊಮ್ಮಸಂದ್ರ (ಯೆಲ್ಲೋ ಲೈನ್) ಮಾರ್ಗದಲ್ಲಿ 11ನೇ ಆಗಸ್ಟ್ 2025ರಿಂದ ಮೆಟ್ರೋ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಮಾರ್ಗದಲ್ಲಿ ಕ್ರಮೇಣ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿರುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಸುಗಮವಾದ ಮೊದಲ ಹಾಗೂ ಕೊನೆಯ ಮೈಲು ಸಂಪರ್ಕ (First/Last Mile Connectivity) ಒದಗಿಸುವ ಉದ್ದೇಶದಿಂದ Bangalore Metro Rail Corporation Limited (ಬಿಎಂಆರ್‌ಸಿಎಲ್) ಮತ್ತು Bangalore Metropolitan Transport Corporation (ಬಿಎಂಟಿಸಿ) ಸಂಯುಕ್ತವಾಗಿ ಕ್ರಮ ಕೈಗೊಂಡಿವೆ. ಈ ಫೀಡರ್ … Continue reading GOOD NEWS: ಬೆಂಗಳೂರಿನ ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ‘BMTC ಫೀಡರ್ ಬಸ್’ ಸಂಚಾರ ಆರಂಭ
Copy and paste this URL into your WordPress site to embed
Copy and paste this code into your site to embed