ಇನ್ಮುಂದೆ ‘BMTC ಬಸ್ ಪಾಸ್’ ಮೊಬೈಲ್ ಆಪ್ ಮೂಲಕ ವಿತರಣೆ: ಇಲ್ಲಿದೆ ‘ಡಿಜಿಟಲ್ ಪಾಸು’ ಪಡೆಯುವ ವಿಧಾನ | BMTC Bus Pass

ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ(ವಾರ) ಹಾಗೂ ಮಾಸಿಕ ಪಾಸುಗಳನ್ನು ಪೂರ್ವ ಮುದ್ರಿತ ಮಾದರಿಯಲ್ಲಿ ಮತ್ತು ಡಿಜಿಟಲ್ ಮಾದರಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರಸ್ತುತ  ಸಂಸ್ಥೆಯು ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳು ಸಾರ್ವಜನಿಕ ಪ್ರಯಾಣಿಕರಿಗೆ ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಪಾಸುಗಳನ್ನು ಪೂರ್ಣ ಪ್ರಮಾಣದಲ್ಲಿ ದಿನಾಂಕ 15.09.2024 ರಿಂದ … Continue reading ಇನ್ಮುಂದೆ ‘BMTC ಬಸ್ ಪಾಸ್’ ಮೊಬೈಲ್ ಆಪ್ ಮೂಲಕ ವಿತರಣೆ: ಇಲ್ಲಿದೆ ‘ಡಿಜಿಟಲ್ ಪಾಸು’ ಪಡೆಯುವ ವಿಧಾನ | BMTC Bus Pass