BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ನಲ್ಲಿ ನಿರ್ವಾಹಕರು ಶಕ್ತಿ ಯೋಜನೆ ದುರುಪಯೋಗ ಮಾಡುತ್ತಿರೋದಾಗಿ ಹೇಳಲಾಗುತ್ತಿತ್ತು. ಹೀಗಾಗಿ ಶಕ್ತಿ ಯೋಜನೆಯ ದುರುಪಯೋಗ ತಡೆಯಲು ನಿಗಮವು ಮಹತ್ವದ ಕ್ರಮ ವಹಿಸಿದೆ. ಪುರುಷ ಪ್ರಯಾಣಿಕರಿಗೆ ಮತ್ತು ಅನ್ಯ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಉಚಿತ ಚೀಟಿಗಳನ್ನು ಅನಧಿಕೃತವಾಗಿ ವಿತರಿಸುವವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಮಾರ್ಪಾಡು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ವಾಹನದಲ್ಲಿ ಪ್ರಯಾಣಿಕರ ಸಂಖ್ಯೆ 20ಕ್ಕಿಂತ ಹೆಚ್ಚು ಇರುವಾಗ … Continue reading BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್