‘BMTC’ ಬಸ್ಸಲ್ಲಿ 5 ರೂ ಚಿಲ್ಲರೆಗಾಗಿ ಪ್ರಯಾಣಿಕನೊಂದಿಗೆ ‘ಅನುಚಿತ ವರ್ತನೆ’ ತೋರಿದ ‘ಕಂಡಕ್ಟರ್ ಅಮಾನತು’
ಬೆಂಗಳೂರು: ಪ್ರಯಾಣಿಕರೊಬ್ಬರು ಬಿಎಂಟಿಸಿ ಬಸ್ಸೊಂದನ್ನು ಏರಿ, ತಾನು ಇಳಿಯುವಂತ ಸ್ಥಳಕ್ಕೆ ರೂ.15 ಇದ್ದ ಕಾರಣ, ಚಿಲ್ಲರೇ ಇಲ್ಲದೇ ರೂ.20 ನೀಡಿದ್ದರು. ಇನ್ನುಳಿದ ರೂ.5 ಚಿಲ್ಲರೇ ಬಾಕಿ ಕೇಳಿದ್ದಕ್ಕೆ ಪ್ರಯಾಣಿಕನೊಂದಿಗೆ ಅನುಚಿತವಾಗಿ ಬಿಎಂಟಿಸಿ ಕಂಡಕ್ಟರ್ ನಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಅನುಚಿತ ವರ್ತನೆ ತೋರಿದಂತ ನಿರ್ವಾಹಕನನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಿಗಮವು, ದಿನಾಂಕ 06-08-2024 ರಂದು ಬೆಂಮಸಾಸಂಸ್ಥೆಯ ಘಟಕ – 32 (ಸೂರ್ಯ ಸಿಟಿ) ರ ನಿರ್ವಾಹಕರು ಮಾರ್ಗ ಸಂಖ್ಯೆ ಇವಿ … Continue reading ‘BMTC’ ಬಸ್ಸಲ್ಲಿ 5 ರೂ ಚಿಲ್ಲರೆಗಾಗಿ ಪ್ರಯಾಣಿಕನೊಂದಿಗೆ ‘ಅನುಚಿತ ವರ್ತನೆ’ ತೋರಿದ ‘ಕಂಡಕ್ಟರ್ ಅಮಾನತು’
Copy and paste this URL into your WordPress site to embed
Copy and paste this code into your site to embed