ಬೆಂಗಳೂರಿನಲ್ಲಿ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ: ಇಬ್ಬರು ಸವಾರರು ಸ್ಥಳದಲ್ಲೇ ಸಾವು
ಬೆಂಗಳೂರು: ಬಿಎಂಟಿಸಿ ಬಸ್ ( BMTC Bus ), ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದಂತ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಇಂದು ನಡೆದಿದೆ. BIG NEWS: ‘ಸೈಲೆಂಟ್ ಸುನಿಲ್’ ‘ಬಿಜೆಪಿ ಸೇರ್ಪಡೆ’ ಅವಕಾಶವಿಲ್ಲ – ನಳಿನ್‍ಕುಮಾರ್ ಕಟೀಲ್ ಬೆಂಗಳೂರಿನ ನೈಸ್ ರೋಡ್ ಬಳಿಯ ಮಾಗಡಿ ಜಂಕ್ಷನ್ ಬಳಿಯಲ್ಲಿ, ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಈ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದಂತ ರಾಮನಗರ ಜಿಲ್ಲೆ ಗೊಲ್ಲರಹಟ್ಟಿಯ ಇಂದಿರಾ ಕಾಲೋನಿ ನಿವಾಸಿಗಳೆನ್ನಲಾದ ಮಂಜುನಾಥ್(25 ) ಮತ್ತು … Continue reading ಬೆಂಗಳೂರಿನಲ್ಲಿ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ: ಇಬ್ಬರು ಸವಾರರು ಸ್ಥಳದಲ್ಲೇ ಸಾವು
Copy and paste this URL into your WordPress site to embed
Copy and paste this code into your site to embed