ಬೆಂಗಳೂರಲ್ಲಿ ‘BMTC ಬಸ್’ನಿಂದ ಸರಣಿ ಅಪಘಾತ ಕೇಸ್: ಚಾಲಕ ಅಮಾನತು
ಬೆಂಗಳೂರು: ನಿನ್ನೆ ನಗರದ ಹೆಬ್ಬಾಳ ಫ್ಲೈಓವರ್ ಬಳಿಯ ಎಸ್ಟೀಮ್ ಮಾಲ್ ಬಳಿಯಲ್ಲಿ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಹಲವು ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೇ ವಾಹನಗಳು ಜಖಂ ಕೂಡ ಆಗಿದ್ದವು. ಈ ಘಟನೆಗೆ ಕಾರಣವಾದಂತ ಚಾಲಕನನ್ನು ಅಮಾನತುಗೊಳಿಸಿ ಸಂಸ್ಥೆ ಆದೇಶಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ದಿನಾಂಕ 12.08.2024 ರಂದು ಘಟಕ 25 ಕ್ಕೆ ಸೇರಿದ ವಾಹನ ಸಂಖ್ಯೆ ಕೆಎ 57 ಎಫ್ … Continue reading ಬೆಂಗಳೂರಲ್ಲಿ ‘BMTC ಬಸ್’ನಿಂದ ಸರಣಿ ಅಪಘಾತ ಕೇಸ್: ಚಾಲಕ ಅಮಾನತು
Copy and paste this URL into your WordPress site to embed
Copy and paste this code into your site to embed