‘BMTC’ಗೆ ಎಲೆಕ್ಟ್ರಿಕ್ ಬಸ್ ಬ್ರ್ಯಾಂಡಿಂಗ್ ‘ಅಸ್ತ್ರ’ಗಾಗಿ ‘ವಿಶೇಷ ಜ್ಯೂರಿ ಪ್ರಶಸ್ತಿ’
ನವದೆಹಲಿ: ಬೆ.ಮ.ಸಾ.ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಬ್ರ್ಯಾಂಡಿಂಗ್ ” ಅಸ್ತ್ರ ” ಉಪಕ್ರಮಕ್ಕೆ ವಿಶೇಷ ಜ್ಯೂರಿ ಪ್ರಶಸ್ತಿ ಲಭಿಸಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಾರಿಗೆಯನ್ನು ಬ್ರ್ಯಾಂಡ್ ಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದು, ಸಾಮಾನ್ಯ ಸಾರಿಗೆಯಿಂದ ಪ್ರಾರಂಭಿಸಿ ವಾಯು ವಜ್ರದವರೆಗೆ ಈಗ, ಇ-ಬಸ್ಸುಗಳ ಪರಿಚಯದೊಂದಿಗೆ, ಹೊಸ ಪ್ರಯಾಣಿಕರನ್ನು ವ್ಯವಸ್ಥೆಗೆ ಆಕರ್ಷಿಸಲು ಸಿಟಿ ಬಸ್ ವ್ಯವಸ್ಥೆಯನ್ನು ಬ್ರಾಂಡ್ ಮಾಡುವ ಅವಕಾಶವನ್ನು ಸಂಸ್ಥೆಯು ಬಳಸಿಕೊಂಡಿದೆ. ಹೊಸ ಎಲೆಕ್ಟ್ರಿಕ್ ಬಸ್ಸುಗಳು ಪ್ರಯಾಣಿಕರಿಗೆ ಆರಾಮದಾಯಕ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸುವ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ … Continue reading ‘BMTC’ಗೆ ಎಲೆಕ್ಟ್ರಿಕ್ ಬಸ್ ಬ್ರ್ಯಾಂಡಿಂಗ್ ‘ಅಸ್ತ್ರ’ಗಾಗಿ ‘ವಿಶೇಷ ಜ್ಯೂರಿ ಪ್ರಶಸ್ತಿ’
Copy and paste this URL into your WordPress site to embed
Copy and paste this code into your site to embed