ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಮೆಟ್ರೋ ( Namma Metro ) ರೈಲು ನಿಗಮದ ನಿಯಮಿತದಿಂದ 50 ಸ್ಟೇಷನ್ ಕಂಟ್ರೋಲರ್ ಹಾಗೂ ಟ್ರೈನ್ ಆಪರೇಟರ್ ಹುದ್ದೆಗಳಿಗಾಗಿ ಅರ್ಜಿಯನ್ನು ಅಹ್ವಾನಿಸಲಾಗಿತ್ತು. ಈ ಹುದ್ದೆಗಳ ನೇಮಕಾತಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.
Last Solar Eclipse of 2021: ಇಂದು ವರ್ಷದ ಕೊನೆಯ ‘ಸೂರ್ಯಗ್ರಹಣ’: ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ
ಈ ಕುರಿತಂತೆ ಬಿಎಂಆರ್ ಸಿಎಲ್ ನ ( BMRCL ) ಪ್ರಧಾನ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು ನಿಗಮದಲ್ಲಿ ಖಾಲಿ ಇದ್ದಂತ ಸ್ಟೇಷನ್ ಕಂಟ್ರೋಲರ್ ಹಾಗೂ ಟ್ರೈನ್ ಆಪರೇಟರ್ 50 ಹುದ್ದೆಗಳಿಗಾಗಿ ಅರ್ಜಿಯನ್ನು ಕರೆಯಲಾಗಿತ್ತು.
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: ಇಂದು-ನಾಳೆ ಮೆಟ್ರೋ ಸಂಚಾರ ವ್ಯತ್ಯಯ : Namma Metro Train
ದಿನಾಂಕ 03-12-2021ರಂದು ದಿನಪತ್ರಿಕೆಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ( Namma Metro Recruitment ) ಹೊರಡಿಸಲಾಗಿದ್ದಂತ ಅಧಿಸೂಚನೆಯನ್ನು, ಆಡಳಿತಾತ್ಮಕ ಕಾರಣಗಳಿಂದಾಗಿ ರದ್ದು ಪಡಿಸಿರೋದಾಗಿ ತಿಳಿಸಿದ್ದಾರೆ.
E- Shram Portal : ಅಸಂಘಟಿತ ವಲಯದ ಕಾರ್ಮಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ