ಶೀಘ್ರವೇ ‘ಹಳದಿ ಮಾರ್ಗ’ದಲ್ಲಿ ‘ಚಾಲಕ ರಹಿತ ಮೆಟ್ರೋ ರೈಲು’ ಸಂಚಾರ ಆರಂಭ- BMRCL ಮಾಹಿತಿ
ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿನ ಮೊದಲ ಚಾಲಕ ರಹಿತ ರೈಲು ಸಂಚಾರದ ಕುರಿತು ಬಿಎಂಆರ್ ಸಿಎಲ್ ನಿಂದ ಮಹತ್ವದ ಅಪ್ ಡೇಟ್ ನೀಡಲಾಗಿದೆ. ಅದೇನು ಅಂತ ಮುಂದೆ ಓದಿ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ BMRCL, ಚೀನಾದ ಸಿ.ಆರ್.ಆರ್.ಸಿ (CRRC) ತಯಾರಿಸಿದ ಮೊದಲ ಮಾದರಿಯ ಆರು ಬೋಗಿ ಮೆಟ್ರೋ ರೈಲು ಎಲೆಕ್ಟ್ರಾನಿಕ್ ಸಿಟಿ ಹತ್ತಿರದಲ್ಲಿರುವ ಹೆಬ್ಬಗೋಡಿ ಮೆಟ್ರೋ ಡಿಪೋ ಗೆ ದಿನಾಂಕ 14 ಫೆಬ್ರವರಿ 2024 ರಂದು ಆಗಮಿಸಿದೆ. ಹೊಸ ರೋಲಿಂಗ್ ಸ್ಟಾಕ್ ಆಗಿರುವುದರಿಂದ ಬಹು ಪರೀಕ್ಷೆಗಳನ್ನು … Continue reading ಶೀಘ್ರವೇ ‘ಹಳದಿ ಮಾರ್ಗ’ದಲ್ಲಿ ‘ಚಾಲಕ ರಹಿತ ಮೆಟ್ರೋ ರೈಲು’ ಸಂಚಾರ ಆರಂಭ- BMRCL ಮಾಹಿತಿ
Copy and paste this URL into your WordPress site to embed
Copy and paste this code into your site to embed