BIGG NEWS: 1890ರ ನಂತರ ಆಗಸ್ಟ್ ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ: ಐಎಂಡಿ

ನವದೆಹಲಿ: 1890ರ ಆಗಸ್ಟ್ 27ರ ನಂತರ ಬೆಂಗಳೂರು ನಗರದಲ್ಲಿ ಮಂಗಳವಾರ ಒಂದೇ ದಿನ ಅತ್ಯಧಿಕ 162.1 ಮಿ.ಮೀ ಮಳೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಮೆಟಾಲಾಜಿಕಲ್ ಡಿಪಾರ್ಟ್ಮೆಂಟ್ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆ ಬುಧವಾರ ಮತ್ತು ಗುರುವಾರ ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. CRIME NEWS: ಮಡಿಕೇರಿಯಲ್ಲಿ ಅಸ್ಸಾಮಿ ಡ್ರಗ್ಸ್ ಪೆಡ್ಲರ್ ಅರೆಸ್ಟ್| drug peddler arrest   ಮಳೆಯಿಂದಾಗಿ ಬೆಳ್ಳಂದೂರು, ವರ್ತೂರು ಮತ್ತು ನಲ್ಲೂರಹಳ್ಳಿ ಎಂಬ ಮೂರು ಕೆರೆಗಳು ಉಕ್ಕಿ ಹರಿಯುತ್ತಿದ್ದು, ನಲ್ಲೂರಹಳ್ಳಿ … Continue reading BIGG NEWS: 1890ರ ನಂತರ ಆಗಸ್ಟ್ ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ: ಐಎಂಡಿ