ಬಿಎಲ್‌ಆರ್ ಹಬ್ಬ: ಬೆಂಗಳೂರಿನ ಗತವೈಭವದ ಸ್ಥಳಗಳಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕಲರವ
ಬೆಂಗಳೂರು: ಅನ್‌ಬಾಕ್ಸಿಂಗ್ ಬಿಎಲ್‌ಆರ್, ಸರ್ಕಾರದ ಸಹಭಾಗಿತ್ವದಲ್ಲಿ ನಡೆಸುತ್ತಿರುವ “ಬೆಂಗಳೂರು ಹಬ್ಬ”ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಡಿಸೆಂಬರ್ 15ರವರೆಗೆ ಬೆಂಗಳೂರಿನಾದ್ಯಂತ ಮುಂದುವರೆಯುತ್ತಿದೆ. ನಗರದ ಪರಂಪರೆ, ಸಾಂಸ್ಕೃತಿಕ ವೈಭವ, ನಾಡು-ನುಡಿ, ಸಾಹಿತ್ಯ, ಸಂಗೀತದ ಕಲೆಯನ್ನು ಪ್ರದರ್ಶನಗೊಳ್ಳುವ 500 ಕ್ಕೂ ಅಧಿಕ ಕಾರ್ಯಕ್ರಮಗಳು ಜರುಗುತ್ತಿವೆ. ಈ ಬಾರಿ ಪ್ರಮುಖವಾಗಿ ಫ್ರೀಡಂ ಪಾರ್ಕ್, ಪಂಚವಟಿ, ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ನಂತಹ ಪ್ರಮುಖ ಸ್ಥಳಗಳಲ್ಲಿ ನಡೆಯುತ್ತಿರುವುದು ವಿಶೇಷ. ಫ್ರೀಡಂ ಪಾರ್ಕ್: ಒಂದು ಕಾಲದಲ್ಲಿ ಸೆಂಟ್ರಲ್ ಜೈಲಾಗಿದ್ದ … Continue reading ಬಿಎಲ್‌ಆರ್ ಹಬ್ಬ: ಬೆಂಗಳೂರಿನ ಗತವೈಭವದ ಸ್ಥಳಗಳಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕಲರವ
Copy and paste this URL into your WordPress site to embed
Copy and paste this code into your site to embed