BIGG NEWS: ಕುಂದಾನಗರಿಯಲ್ಲಿ ಮತ್ತೆ ರಕ್ತಪಾತ; ಗುಟ್ಕಾ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಗುಟ್ಕಾ ವಿಚಾರಕ್ಕೆ ಶುರುವಾಗ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. BREAKING NEWS: ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರ; ಶ್ರೀಗಳ ನಾಡಿಮಿಡಿತದಲ್ಲಿ ಸ್ವಲ್ಪ ಏರುಪೇರು; ಡಾ. ಮೂಲಿಮನಿ ಸ್ಪಷ್ಟನೆ   ೪೫ ವರ್ಷದ ಮಂಜುನಾಥ್‌ ಸುಣಗಾರ ಕೊಲೆಯಾದ ವ್ಯಕ್ತಿ. ಅಜಯ್‌ ಹಿರೇಮಠ ಎಂಬಾತಕೊಂದು ಪರಾರಿಯಾಗಿದ್ದಾನೆ. ಅವರಿಬ್ಬರು ಕುಡಿದು ಪಾನ್‌ ಶಾಪ್‌ ಬಳಿ ನಿಂತಿದ್ದರು. ಗುಟ್ಕಾ ತಿಂದು ಉಗುಳಿದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ … Continue reading BIGG NEWS: ಕುಂದಾನಗರಿಯಲ್ಲಿ ಮತ್ತೆ ರಕ್ತಪಾತ; ಗುಟ್ಕಾ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ