‘ಬ್ಲಾಕ್ಔಟ್ ಡ್ರಿಲ್’ ಹಿನ್ನಲೆ: ಇಂದು ರಾತ್ರಿ ನವದೆಹಲಿಯಲ್ಲಿ 8ರಿಂದ 8.15 ನಿಮಿಷ ‘ವಿದ್ಯುತ್ ಕಡಿತ’ | Blackout Drill

ನವದೆಹಲಿ: ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಅಭ್ಯಾಸದ ಭಾಗವಾಗಿ ರಾತ್ರಿ 8 ರಿಂದ ರಾತ್ರಿ 8.15 ರವರೆಗೆ ಲುಟಿಯೆನ್ಸ್ ದೆಹಲಿಯಾದ್ಯಂತ ಸಂಪೂರ್ಣ ಬ್ಲಾಕ್ಔಟ್ ಇರುತ್ತದೆ ಎಂದು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ತಿಳಿಸಿದೆ. ಆಸ್ಪತ್ರೆಗಳು, ಡಿಸ್ಪೆನ್ಸರಿಗಳು, ರಾಷ್ಟ್ರಪತಿ ಭವನ, ಪಿಎಂಒ, ಮೆಟ್ರೋ ನಿಲ್ದಾಣಗಳು ಮತ್ತು ಇತರ ಪ್ರಮುಖ ಸಂಸ್ಥೆಗಳನ್ನು ಬ್ಲ್ಯಾಕೌಟ್ ಡ್ರಿಲ್ ಒಳಗೊಂಡಿರುವುದಿಲ್ಲ ಎಂದು ಎನ್ಡಿಎಂಸಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಎಲ್ಲಾ ನಿವಾಸಿಗಳು ದಯವಿಟ್ಟು ಸಹಕರಿಸಲು ಮತ್ತು ಪರಿಸ್ಥಿತಿಯನ್ನು ಸಹಿಸಿಕೊಳ್ಳಲು ವಿನಂತಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಇಂದು ಬೆಳಿಗ್ಗೆ … Continue reading ‘ಬ್ಲಾಕ್ಔಟ್ ಡ್ರಿಲ್’ ಹಿನ್ನಲೆ: ಇಂದು ರಾತ್ರಿ ನವದೆಹಲಿಯಲ್ಲಿ 8ರಿಂದ 8.15 ನಿಮಿಷ ‘ವಿದ್ಯುತ್ ಕಡಿತ’ | Blackout Drill