BIGG NEWS : ಸ್ಯಾಂಡಲ್ ವುಡ್ ನಟಿಗೆ ‘ಬ್ಲಾಕ್ ಮೇಲ್’ : ನಗ್ನ ಫೋಟೋ, ವಿಡಿಯೋ ವೈರಲ್ ಬೆದರಿಕೆ : ಬೆಂಗಳೂರಿನಲ್ಲಿ ‘ಮೇಕಪ್ ಮ್ಯಾನ್’ ಅರೆಸ್ಟ್

ಬೆಂಗಳೂರು : ಕನ್ನಡ ಚಿತ್ರನಟಿಗೆ ಬ್ಲಾಕ್ ಮೇಲ್ ಮಾಡಿ, ನಗ್ನ ಫೋಟೋ, ವಿಡಿಯೋ ಮೂಲಕ ಬೆದರಿಕೆಯೊಡ್ಡಿ 30 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಮೇಕಪ್ ಮ್ಯಾನ್ ಸೆರೆಯಾಗಿದ್ದಾನೆ. ಕನ್ನಡದ ಚಿತ್ರನಟಿಯೊಬ್ಬರ ನಗ್ನ ವಿಡಿಯೋ ಹಾಗೂ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಾಂತೇಶ್ ಎಂಬಾತನನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಭುವನೇಶ್ವರ ನಗರದ ನಿವಾಸಿ ಮಹಾಂತೇಶ್ ಸಂತ್ರಸ್ತ ನಟಿಯ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು, ಅಲ್ಲದೇ ನಟಿಯ ಸಂಬಂಧಿಕನಾಗಿದ್ದನು ಎಂಬ ಮಾಹಿತಿ … Continue reading BIGG NEWS : ಸ್ಯಾಂಡಲ್ ವುಡ್ ನಟಿಗೆ ‘ಬ್ಲಾಕ್ ಮೇಲ್’ : ನಗ್ನ ಫೋಟೋ, ವಿಡಿಯೋ ವೈರಲ್ ಬೆದರಿಕೆ : ಬೆಂಗಳೂರಿನಲ್ಲಿ ‘ಮೇಕಪ್ ಮ್ಯಾನ್’ ಅರೆಸ್ಟ್