BIGG NEWS : ಮಹಿಳೆಯ ನಗ್ನ ಫೋಟೊ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ : ಬೆಂಗಳೂರು ಪೊಲೀಸರಿಂದ ಆರೋಪಿಯ ಅರೆಸ್ಟ್

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹಣಕ್ಕಾಗಿ  ಬೆದರಿಕೆ, ವಂಚನೆ, ಕಳ್ಳತನ, ರಾಬರಿ  ಹೀಗೆ ಬೇರೆ ಬೇರೆ ಕೃತ್ಯಗಳನ್ನು ಎಸಗುತ್ತಿರೋದು ಹೆಚ್ಚಾಗಿದೆ. ಇದೀಗ ಮಹಿಳೆಯ ನಗ್ನ ಫೋಟೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಈಶಾನ್ಯ ಸಿಇಎನ್‌ ಪೊಲೀಸರಿಂದ  ಅರೆಸ್ಟ್‌ ಮಾಡಲಾಗಿದೆ. ಶ್ವೇತಭವನದಲ್ಲಿ ದೀಪಾವಳಿ ಆಚರಣೆ ಮಾಡಿದ ಜೋ ಬಿಡೆನ್ ಮಹಾಂತೇಶ್‌ ಎಂಬ ವ್ಯಕ್ತಿಯೊಬ್ಬ ಯುವತಿಯ ನಗ್ನ ಫೋಟೋ, ವಿಡಿಯೋ  ಇಟ್ಟುಕೊಂಡು 30ಲಕ್ಷ ಕೊಡುವಂತೆ ಮಹಿಳೆಗೆ ಬೆದರಿಕೆ ಹಾಕುತ್ತಿದ್ದನು.  ಹಣ ನೀಡದಿದ್ದರೆ ವಿಡಿಯೋ … Continue reading BIGG NEWS : ಮಹಿಳೆಯ ನಗ್ನ ಫೋಟೊ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ : ಬೆಂಗಳೂರು ಪೊಲೀಸರಿಂದ ಆರೋಪಿಯ ಅರೆಸ್ಟ್