ಇಂದು ರೈತರಿಂದ ಬ್ಲ್ಯಾಕ್ ಡೇ ಆಚರಣೆ : ಗುಂಪು ಸೇರದಂತೆ ರೈತರನ್ನು ತಡೆಯಲು ಪೊಲೀಸರಿಂದ ಬಿಗಿ ಭದ್ರತೆ

ನವದೆಹಲಿ : ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನ ವಿರೋದಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಮಾಡ್ತಿರುವ ಪ್ರತಿಭಟನೆಗೆ 6 ತಿಂಗಳು ತುಂಬಿರುವ ಹಿನ್ನೆಲೆಯಲ್ಲಿ ಇಂದು ಬ್ಲ್ಯಾಕ್‌ ಡೇ ಆಚರಿಸುವುದಾಗಿ ರೈತ ಮುಖಂಡ ರಾಕೇಶ್‌ ಟಿಕೈಟ್‌ ಹೇಳಿದ್ದಾರೆ. Breaking : ಸೈಕ್ಲೋನ್‌ ಎಫೆಕ್ಟ್:‌ ನಾಳೆ ಬೆಳಿಗ್ಗೆ 8.30 ರಿಂದ ಸಂಜೆ 7.45ರ ನಡುವಿನ ಎಲ್ಲಾ ವಿಮಾನಗಳ ಸಂಚಾರ ಸ್ಥಗಿತ ಈ ಕುರಿತು ಮಾಹಿತಿ ನೀಡಿದ ರೈತ ಮುಖಂಡ, “ನಾವು ಕಪ್ಪು ಧ್ವಜಗಳನ್ನ ಹಾರಿಸುತ್ತೇವೆ. ಜನಸಂದಣಿ ಅಥವಾ ಸಾರ್ವಜನಿಕ ಸಭೆ … Continue reading ಇಂದು ರೈತರಿಂದ ಬ್ಲ್ಯಾಕ್ ಡೇ ಆಚರಣೆ : ಗುಂಪು ಸೇರದಂತೆ ರೈತರನ್ನು ತಡೆಯಲು ಪೊಲೀಸರಿಂದ ಬಿಗಿ ಭದ್ರತೆ