ಬೆಂಗಳೂರು: ‘ಬಿಜೆಪಿ ( BJP ) ಎಂಬ ತುಕಡೆ ಗ್ಯಾಂಗ್ ಕರ್ನಾಟಕವನ್ನು ( Karnataka ) ಹರಿದು ಹಂಚಲು ಹೊರಟಿದೆ. >ಒಬ್ಬರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎನ್ನುತ್ತಾರೆ >ಇನ್ನೊಬ್ಬರು ಬೆಳಗಾವಿ ವಿಚಾರದಲ್ಲಿ ದ್ರೋಹ ಬಗೆಯುತ್ತಾರೆ >ಮತ್ತೊಬ್ಬರು ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎನ್ನುತ್ತಾರೆ ಕರ್ನಾಟಕವೇನು ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯೇ? ಎಂಬುದಾಗಿ ಕಾಂಗ್ರೆಸ್ ( Congress ) ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. '@BJP4Karnataka ಎಂಬ ತುಕಡೆ ಗ್ಯಾಂಗ್ ಕರ್ನಾಟಕವನ್ನು ಹರಿದು ಹಂಚಲು ಹೊರಟಿದೆ. >ಒಬ್ಬರು ಉತ್ತರ … Continue reading BIG NEWS: ಬಿಜೆಪಿ ಎಂಬ ತುಕಡೆ ಗ್ಯಾಂಗ್ ಕರ್ನಾಟಕ ಹರಿದು ಹಂಚಲು ಹೊರಟಿದೆ: ಕರ್ನಾಟಕವೇನು ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯೇ? – ಕಾಂಗ್ರೆಸ್
Copy and paste this URL into your WordPress site to embed
Copy and paste this code into your site to embed