ಬಿಜೆಪಿಗರ ಹೋರಾಟ ಪ್ರಚಾರಕ್ಕೆ, ಜನರ ಹಿತಕ್ಕಾಗಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ನವದೆಹಲಿ : “ಬಿಜೆಪಿಯವರ ಹೋರಾಟ ಏನಿದ್ದರೂ ರಾಜಕೀಯಕ್ಕಾಗಿ ಹೊರತು ಜನರ ಹಿತಕ್ಕಾಗಿ ಇಲ್ಲ. ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಮೆಟ್ರೋ ದರ ಏರಿಕೆ ವಿಚಾರವಾಗಿ ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಆದೇಶಕ್ಕೆ ಎಲ್ಲಿ ಲೆಕ್ಕಕ್ಕೆ ಇದೆ? ಕೇಂದ್ರ ಸರ್ಕಾರ ದರ ಏರಿಕೆಗೆ ತಡೆ ಹಿಡಿಯಬಹುದಾಗಿತ್ತಲ್ಲವೇ? ಬಿಜೆಪಿ ನಾಯಕರು ಯಾವ ಕಾನೂನಿನ … Continue reading ಬಿಜೆಪಿಗರ ಹೋರಾಟ ಪ್ರಚಾರಕ್ಕೆ, ಜನರ ಹಿತಕ್ಕಾಗಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
Copy and paste this URL into your WordPress site to embed
Copy and paste this code into your site to embed