Breaking news:‌ ಮಹಾ ಅಸೆಂಬ್ಲಿ ಸ್ಪೀಕರ್ ಆಗಿ ಬಿಜೆಪಿಯ ʻರಾಹುಲ್ ನಾರ್ವೇಕರ್ʼ ಆಯ್ಕೆ

ಮುಂಬೈ (ಮಹಾರಾಷ್ಟ್ರ) : ಮಹಾರಾಷ್ಟ್ರದಲ್ಲಿ ಹೊಸ ಏಕನಾಥ್ ಶಿಂಧೆ ಸರ್ಕಾರ ರಚನೆಯಾದ ನಂತರ ವಿಶೇಷ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಇಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಹುಲ್ ನಾರ್ವೇಕರ್(Rahul Narwekar) ಆಯ್ಕೆಯಾಗಿದ್ದಾರೆ. ನಾರ್ವೇಕರ್ ಅವರು ಬೆಂಬಲವಾಗಿ ಒಟ್ಟು 164 ಹಾಗೂ ವಿರುದ್ಧ 107 ಮತಗಳನ್ನು ಪಡೆದಿದ್ದು, ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡರು. ಅಧಿವೇಶನದ ವೇಳೆ ಸಮಾಜವಾದಿ ಪಕ್ಷ (ಎಸ್‌ಪಿ) ಬಿಜೆಪಿ ಅಭ್ಯರ್ಥಿ ವಿರುದ್ಧ ಮತದಾನದಿಂದ ದೂರ ಉಳಿದಿತ್ತು. ಗಮನಾರ್ಹವಾಗಿ, ಎಐಎಂಐಎಂ … Continue reading Breaking news:‌ ಮಹಾ ಅಸೆಂಬ್ಲಿ ಸ್ಪೀಕರ್ ಆಗಿ ಬಿಜೆಪಿಯ ʻರಾಹುಲ್ ನಾರ್ವೇಕರ್ʼ ಆಯ್ಕೆ