‘BJP ದಲಿತ ಪರ ನಿಲುವು’ ಕುಚೋದ್ಯ ಸಂಗತಿ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಬೆಂಗಳೂರು: ಬಾಬಾ ಸಾಹೇಬರನ್ನು ಅವಮಾನಿಸಿದ ಬಿಜೆಪಿ ಈಗ ತಾನು ದಲಿತ ಪರ ಎಂದು ತೋರಿಸಿಕೊಳ್ಳಲು #ToolKit ತಯಾರಿ ಮಾಡಿರುವುದು ಕುಚೋದ್ಯದ ಸಂಗತಿ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ತಾನು ದಲಿತ ಪರ ಎಂದು ಬೋರ್ಡ್ ಹಾಕಿಕೊಳ್ಳುವುದು, ಕಳ್ಳ ನರಿಯೊಂದು ಸನ್ಯಾಸಿಯ ವೇಷ ಹಾಕಿದಂತೆ! ಬಿಜೆಪಿಯ ಈ ಹೊಸ #ToolKit ದೇಶಾದ್ಯಂತ ಸಂವಿಧಾನ ಹಾಗೂ ಅಂಬೇಡ್ಕರ್ ರವರ ಅನುಯಾಯಿಗಳ ಪ್ರತಿರೋಧದಿಂದ ಬಿಜೆಪಿ ಬೆಚ್ಚಿ ಬಿದ್ದಿರುವುದಕ್ಕೆ ಸಾಕ್ಷೀಕರಿಸುತ್ತದೆ ಎಂಬುದಾಗಿ … Continue reading ‘BJP ದಲಿತ ಪರ ನಿಲುವು’ ಕುಚೋದ್ಯ ಸಂಗತಿ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
Copy and paste this URL into your WordPress site to embed
Copy and paste this code into your site to embed