ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ – ಕಾಂಗ್ರೆಸ್ ಕಿಡಿ

ಬೆಂಗಳೂರು: ಕನ್ನಡ ಭಾಷಾ ಅಭಿವೃದ್ಧಿ ವಿದೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ( Kodava Language ) ಕೈಬಿಟ್ಟಿರುವ ಸರ್ಕಾರ ಇಂಗ್ಲಿಷಿಗೆ ಮಣೆ ಹಾಕಿದೆ. ಸ್ಥಳೀಯ ಸಂಸ್ಕೃತಿ, ಭಾಷೆಗಳನ್ನು ಮುಗಿಸಿ ಹಾಕುವ ನಾಗಪುರದ ಅಜೆಂಡಾವನ್ನು BJP ಪಾಲಿಸುತ್ತಿರುವುದು ಇದರಿಂದ ಸಾಬೀತಾಗಿದೆ. ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ವಾಗ್ಧಾಳಿ ನಡೆಸಿದೆ. ಕನ್ನಡ ಭಾಷಾ ಅಭಿವೃದ್ಧಿ ವಿದೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ಕೈಬಿಟ್ಟಿರುವ ಸರ್ಕಾರ … Continue reading ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ – ಕಾಂಗ್ರೆಸ್ ಕಿಡಿ