ಕೇಂದ್ರದ ವಿರುದ್ಧ ದ್ವನಿ ಎತ್ತುವ ಏಕೈಕ ಕಾರಣಕ್ಕೆ ಸಿದ್ಧರಾಮಯ್ಯ ಮುಗಿಸಲು ‘ಬಿಜೆಪಿ ಪಾದಯಾತ್ರೆ’ ಕುತಂತ್ರ: ಕೃಷ್ಣಭೈರೇಗೌಡ

ಬೆಂಗಳೂರು: ಕರ್ನಾಟಕದಲ್ಲಿ ಉಳಿದಿರುವ ಏಕೈಕ ರಿಯಲ್ ಲೀಡರ್ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಹೀಗೆ ಕೇಂದ್ರದ ವಿರುದ್ಧ ದ್ವನಿ ಎತ್ತುವ ಏಕೈಕ ಕಾರಣಕ್ಕೆ ಸಿದ್ಧರಾಮಯ್ಯ ಮುಗಿಸಲು ಬಿಜೆಪಿ ಕುತಂತ್ರ ಪಾದಯಾತ್ರೆಯನ್ನು ಮಾಡಲಾಗುತ್ತಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಾದಯಾತ್ರೆ ಮಾಡುತ್ತಿರುವುದು ಯಾಕೆ ಅಂದ್ರೆ ಜೆಡಿಎಸ್ ಬೆಲ್ಟ್ ರಾಮನಗರ, ಮಂಡ್ಯ, ಮೈಸೂರು ಇಲ್ಲಿ ಇರುವಂತ ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಯು ಬುಟ್ಟಿ ಒಳಗಡೆ ಹಾಕಿಕೊಳ್ಳುವುದಾಗಿದೆ. ಇದರೊಂದಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮುಗಿಸುವುದಾಗಿ ಎಂದರು. ಇದಷ್ಟೇ … Continue reading ಕೇಂದ್ರದ ವಿರುದ್ಧ ದ್ವನಿ ಎತ್ತುವ ಏಕೈಕ ಕಾರಣಕ್ಕೆ ಸಿದ್ಧರಾಮಯ್ಯ ಮುಗಿಸಲು ‘ಬಿಜೆಪಿ ಪಾದಯಾತ್ರೆ’ ಕುತಂತ್ರ: ಕೃಷ್ಣಭೈರೇಗೌಡ