Nanna Rama: ‘ರಾಮ ಮಂದಿರ ಉದ್ಘಾಟನೆ’ಗೆ ಮುನ್ನಾ ಬಿಜೆಪಿಯಿಂದ ‘ನನ್ನ ರಾಮ’ ಅಭಿಯಾನ: ‘X’ನಲ್ಲಿ ಪುಲ್ ಟ್ರೆಂಡಿಂಗ್

ಬೆಂಗಳೂರು: ನಾಳೆ ಹಿಂದೂಗಳು ತೀವ್ರ ಕಾತುರದಿಂದ ಕಾಯುತ್ತಿರುವಂತ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಮೈಸೂರಿನ ಕನ್ನಡಿಗ ಕೆತ್ತನೆಯ ಮೂರ್ತಿ, ಅಯೋಧ್ಯೆಯ ರಾಮಮಂದಿರದಲ್ಲಿ ಅಲಂಕರಿಸಲಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ನನ್ನ ರಾಮ ಅಭಿಯಾನವನ್ನು ಸೋಷಿಯಲ್ ಮೀಡಿಯಾದಲ್ಲಿ ನಡೆಸಲಾಗುತ್ತಿದೆ. ಇದೀಗ ಎಕ್ಸ್ ನಲ್ಲಿ ಪುಲ್ ಟ್ರೆಂಡಿಂಗ್ ಕೂಡ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಆರಂಭಿಸಿರೋ ನನ್ನ ರಾಮ ಅಭಿಯಾನಕ್ಕೆ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದಾರೆ. ತಮ್ಮ ತಮ್ಮ ಎಕ್ಸ್ ಖಾತೆಗಳಲ್ಲಿ #NannaRama ಹ್ಯಾಷ್ ಟ್ಯಾಗ್ … Continue reading Nanna Rama: ‘ರಾಮ ಮಂದಿರ ಉದ್ಘಾಟನೆ’ಗೆ ಮುನ್ನಾ ಬಿಜೆಪಿಯಿಂದ ‘ನನ್ನ ರಾಮ’ ಅಭಿಯಾನ: ‘X’ನಲ್ಲಿ ಪುಲ್ ಟ್ರೆಂಡಿಂಗ್