ಬಿಜೆಪಿಗರು ತಮ್ಮ ಪಾಂಡಿತ್ಯ ಪ್ರದರ್ಶಿಸುವ ಬರದಲ್ಲಿ ದುರಾಡಳಿತ ಜಗಜಾಹ್ಹೀರ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಬಿ.ಜೆ.ಪಿ ಯ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಾ, ತಾವು ಅಖಂಡ ಪಾಂಡಿತ್ಯವನ್ನು ಪ್ರದರ್ಶಿಸುತ್ತಿರುವುದಾಗಿ ಭ್ರಮೆಯಲ್ಲಿರುವ, ತಮ್ಮ ದುರಾಡಳಿತದ ವರದಿಯನ್ನೇ ಜಗಜಾಹ್ಹೀರು ಮಾಡಿಕೊಳ್ಳುತ್ತಿರುವ ಮಹಾನ್ ದಡ್ಡರೇ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಾಗ್ಧಾಳಿ ನಡೆಸಿದ್ದಾರೆ. ಇಂದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ದಿನಪತ್ರಿಕೆಯ ಹೆಡ್ ಲೈನ್ ನೋಡಿ, ಅದನ್ನೇ ವರದಿಯ ಸಾರಾಂಶವೆಂದು ತಿಳಿದು ಟ್ಟೀಟ್ ಮಾಡುವ ಅಜ್ಞಾನಿಗಳಿಗೆ ಏನೆಂದು ಹೇಳಬೇಕೋ ತಿಳಿಯದಾಗಿದೆ ಎಂದು ಹೇಳಿದ್ದಾರೆ. ದಿನಪತ್ರಿಕೆ ವರದಿಯ ತುಣಕನ್ನು ಅಡಕಗೊಳಿಸಿದ್ದು, ಅದರಲ್ಲಿ … Continue reading ಬಿಜೆಪಿಗರು ತಮ್ಮ ಪಾಂಡಿತ್ಯ ಪ್ರದರ್ಶಿಸುವ ಬರದಲ್ಲಿ ದುರಾಡಳಿತ ಜಗಜಾಹ್ಹೀರ: ಸಚಿವ ರಾಮಲಿಂಗಾರೆಡ್ಡಿ
Copy and paste this URL into your WordPress site to embed
Copy and paste this code into your site to embed