ಮಂಗಳೂರು ಪಾಲಿಕೆ ಮೇಯರ್ ಆಗಿ ಬಿಜೆಪಿಯ ಜಯನಂದ ಅಂಚನ್, ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆ

ಮಂಗಳೂರು: ಇಂದು ಮಂಗಳೂರು ಮಹಾನಗರ ಪಾಲಿಕೆಗೆ ನಡೆದಂತ ಚುನಾವಣೆಯಲ್ಲಿ ( Mangaluru City Corporation Election ) ಮೇಯರ್ ಆಗಿ ಬಿಜೆಪಿ ಜಯನಂದ ಅಂಚನ್ ಹಾಗೂ ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ. BIG NEWS: `ಓಗಿಲ್ವಿʼಯ ನೂತನ CEO ಆಗಿ ಭಾರತೀಯ ಮೂಲದ ʻದೇವಿಕಾ ಬುಲ್ಚಂದಾನಿʼ ನೇಮಕ |Devika Bulchandani New CEO of Ogilvy ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗಾಗಿ ಇಂದು ಚುನಾವಣೆ ನಡೆಸಲಾಗಿಯಿತು. ಈ ಚುನಾವಣೆಗೆ ಮೇಯರ್ … Continue reading ಮಂಗಳೂರು ಪಾಲಿಕೆ ಮೇಯರ್ ಆಗಿ ಬಿಜೆಪಿಯ ಜಯನಂದ ಅಂಚನ್, ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆ