BREAKING: ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಜಯ: ಜನರ ಶಕ್ತಿಗೆ ಸಂದ ಗೆಲುವು ಎಂದ ಪ್ರಧಾನಿ ಮೋದಿ
ನವದೆಹಲಿ: ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಈ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡಾಡಿದ್ದಾರೆ. ಬಂಗಾಳದ ಮಣ್ಣಿನಲ್ಲಿ ‘ಜನಶಕ್ತಿ’ ಮತ್ತು ‘ಸುಶಾಸನ’ದ ರಾಜಕಾರಣಕ್ಕೆ ಸಂದ ಜಯವಿದು ಎಂದು ಅವರು ಬಣ್ಣಿಸಿದ್ದಾರೆ. ಜನರ ಆಕಾಂಕ್ಷೆಗಳಿಗೆ ಬದ್ಧವಾದ ಸರ್ಕಾರ ಬಂಗಾಳದ ಮತದಾರರು ಬಿಜೆಪಿಯ ಮೇಲೆ ಇಟ್ಟಿರುವ ನಂಬಿಕೆಗೆ ತಲೆಬಾಗಿ ನಮಿಸಿರುವ ಪ್ರಧಾನಿ, ಈ ಗೆಲುವು ಕೇವಲ ಅಧಿಕಾರ ಬದಲಾವಣೆಯಲ್ಲ, ಬದಲಾಗಿ ಜನರ ಕನಸುಗಳ ಸಾಕಾರದ ಹಾದಿ ಎಂದು … Continue reading BREAKING: ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಜಯ: ಜನರ ಶಕ್ತಿಗೆ ಸಂದ ಗೆಲುವು ಎಂದ ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed