ಬಿಜೆಪಿಗರೇ ‘ಮಹಿಷಾಸುರ ಟ್ಯಾಕ್ಸ್’ ನೀವು ಅಧಿಕಾರದಲ್ಲಿದ್ದಾಗ ಜಾರಿ ಮಾಡಿರಲಿಲ್ವ: ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

ಬೆಂಗಳೂರು: ದಸರಾ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಟಿಕೆಟ್ ದರವನ್ನು ಕಳೆದ 20 ವರ್ಷಗಳಿಂದ ಏರಿಕೆ ಮಾಡಿಕೊಂಡು ಬರಲಾಗುತ್ತಿದೆ. ಬಿಜೆಪಿಗರೇ ನೀವು ಅಧಿಕಾರದಲ್ಲಿ ಇದ್ದಾಗ ಮಹಿಷಾಸುರ ಟ್ಯಾಕ್ಸ್, ನಿಮ್ಮ ಸರ್ಕಾರವು ಜಾರಿ ಮಾಡಿರಲಿಲ್ವ? ಅದಕ್ಕೆ ನಿಮ್ಮ ಉತ್ತರವೇನು ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಪ್ರಹ್ಲಾದ್ ಜೋಷಿ ಅವರೇ, ಬಿ.ಜೆ.ಪಿ ಯ ಎಲ್ಲಾ ನಾಯಕರುಗಳಿಗೆ ಯಾವ ರೀತಿಯ ಮಾನಸಿಕ ಅಸ್ವಸ್ಥತೆ ಕಾಡುತಿದೆಯೋ‌ … Continue reading ಬಿಜೆಪಿಗರೇ ‘ಮಹಿಷಾಸುರ ಟ್ಯಾಕ್ಸ್’ ನೀವು ಅಧಿಕಾರದಲ್ಲಿದ್ದಾಗ ಜಾರಿ ಮಾಡಿರಲಿಲ್ವ: ಸಚಿವ ರಾಮಲಿಂಗಾರೆಡ್ಡಿ ತಿರುಗೇಟು