BIGG BREAKING NEWS: ಬಿಜೆಪಿಗೆ ಒಲಿದ ಮೈಸೂರು ಮಹಾನಗರ ಪಾಲಿಕೆಯ ಪಟ್ಟ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಪಟ್ಟ ಒಲಿದಿದೆ. ಜೆಡಿಎಸ್‌ ಸದಸ್ಯರು ಬಿಜೆಪಿಯ ಶಿವಕುಮಾರ್ ಪರ ಮತ ಚಲಾಯಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್‌  ಕಾರ್ಯಕರ್ತರು ಪಾಲಿಕೆ ಎದರು ಸಂಭ್ರಮಾಚರಣೆ ಮಾಡಿದ್ದಾರೆ.  BIGG BREAKING NEWS : ಅಂತಾರಾಷ್ಟ್ರೀಯ ಕ್ರಿಕೆಟ್ `ಸುರೇಶ್ ರೈನಾ’ ನಿವೃತ್ತಿ ಘೋಷಣೆ     ಬಿಜೆಪಿ ಸದಸ್ಯ ಶಿವಕುಮಾರ್​ ಪರ 48 ಮತಗಳ ಚಲಾವಣೆ ಮಾಡಿದ್ದಾರೆ. ಮೈಸೂರು ನಗರ ಪಾಲಿಕೆ ಮೇಯರ್​ ಆಗಿ ಶಿವಕುಮಾರ್​ ಆಯ್ಕೆ ಮಾಡಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ JDS ಶಾಸಕ … Continue reading BIGG BREAKING NEWS: ಬಿಜೆಪಿಗೆ ಒಲಿದ ಮೈಸೂರು ಮಹಾನಗರ ಪಾಲಿಕೆಯ ಪಟ್ಟ