ನವದೆಹಲಿ: ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಅಂತಿಮ ಹಂತದ ಮತದಾನ ಬುಧವಾರ ಮುಕ್ತಾಯಗೊಂಡಿದೆ. ಮತದಾನ ಮುಕ್ತಾಯ ಬೆನ್ನಲ್ಲೇ ಹೊರಬಿದ್ದಿರುವ ವಿವಿಧ ಎಕ್ಸಿಟ್ ಪೋಲ್ ಸಮೀಕ್ಷೆಗಳು ದೇಶದ ಗಮನ ಸೆಳೆದಿದ್ದು, ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಬದಲಾವಣೆಯ ಮುನ್ಸೂಚನೆ ನೀಡಿವೆ. 1. ಪಶ್ಚಿಮ ಬಂಗಾಳ: ಮಮತಾ ಕೋಟೆಗೆ ಲಗ್ಗೆ ಇಡಲಿದೆಯೇ ಬಿಜೆಪಿ? ಬಂಗಾಳದಲ್ಲಿ ಈ ಬಾರಿ ‘ದೀದಿ’ ವರ್ಸಸ್ ‘ಮೋದಿಯವರ ಬಿಜೆಪಿ’ ನಡುವೆ ನಡೆದ ಹೈವೋಲ್ಟೇಜ್ ಕದನದಲ್ಲಿ … Continue reading Exit Poll 2026: ದೀದಿ ಕೋಟೆಗೆ ಬಿಜೆಪಿ ಲಗ್ಗೆ, ಅಸ್ಸಾಂನಲ್ಲಿ ಕೇಸರಿ ಹ್ಯಾಟ್ರಿಕ್, ತಮಿಳುನಾಡಿನಲ್ಲಿ ಸ್ಟಾಲಿನ್ ಪಾರುಪತ್ಯ!
Copy and paste this URL into your WordPress site to embed
Copy and paste this code into your site to embed