ನಮ್ಮ ಜೊತೆ ಮೈತ್ರಿಗೆ ಬಿಜೆಪಿ ಬಯಸ್ತಿದೆ ಆದ್ರೆ, ನಾವು ತಲೆಬಾಗೋದಿಲ್ಲ : ದೆಹಲಿ ಸಿಎಂ ಕೇಜ್ರಿವಾಲ್

ನವದೆಹಲಿ: ತಮ್ಮ ಪಕ್ಷಕ್ಕೆ ಸೇರಲು ಬಿಜೆಪಿಯಿಂದ ಒತ್ತಡದ ಹೇರುತ್ತಿದ್ದು, ನಾವು “ತಲೆಬಾಗುವುದಿಲ್ಲ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ಶಾಲೆಗಳನ್ನು ನಿರ್ಮಿಸುವುದು ಮತ್ತು ಜನರಿಗೆ ಉಚಿತ ಚಿಕಿತ್ಸೆ ನೀಡುವುದು ಮುಂತಾದ ದೆಹಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಅವರನ್ನ ಜೈಲಿಗೆ ಕಳುಹಿಸಿದರೂ ನಿಲ್ಲುವುದಿಲ್ಲ ಎಂದು ಅವರು ಹೇಳಿದರು. ನವದೆಹಲಿಯ ಕಿರಾರಿಯಲ್ಲಿ ಎರಡು ಶಾಲಾ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಸಿಎಂ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. “ನಾವು ಅವರ ಪಕ್ಷಕ್ಕೆ ಸೇರಬೇಕೆಂದು ಬಿಜೆಪಿ ಬಯಸುತ್ತದೆ ಆದರೆ … Continue reading ನಮ್ಮ ಜೊತೆ ಮೈತ್ರಿಗೆ ಬಿಜೆಪಿ ಬಯಸ್ತಿದೆ ಆದ್ರೆ, ನಾವು ತಲೆಬಾಗೋದಿಲ್ಲ : ದೆಹಲಿ ಸಿಎಂ ಕೇಜ್ರಿವಾಲ್