‘ರಸ್ತೆ ನಿರ್ಮಾಣ’ದಲ್ಲೂ ‘ BJP ಮತ ಪಾಲಿಟಿಕ್ಸ್’: ‘ಶಾಸಕ ಹಾಲಪ್ಪ’ ವಿರುದ್ಧ ‘ಮುಳುಗಡೆ ಸಂತ್ರಸ್ತ’ರು ಕಿಡಿ
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶಾಸಕ ಹಾಲಪ್ಪ ( MLA Halappa ) ವಿರುದ್ಧ ಈಗ ರಸ್ತೆ ನಿರ್ಮಾಣದಲ್ಲೂ ಮತ ಪಾಲಿಟಿಕ್ಸ್ ( Vote Politics ) ಆರೋಪ ಕೇಳಿ ಬಂದಿದೆ. ಟೆಂಡರ್ ಕರೆದಿದ್ದೇ ಒಂದು, ಬಳಿಕ ರಸ್ತೆ ಕಾಮಗಾರಿ ಪ್ರಾರಂಭ ಮಾಡೋದಕ್ಕೆ ಹೊರಟಿದ್ದು ಬೇರೊಂದು ಎನ್ನುವ ಕಾರಣಕ್ಕಾಗಿ ದೀವಗದ್ದೆಯ ಗ್ರಾಮಸ್ಥರು, ಬೆಳಲಮಕ್ಕಿ ಮುಳುಗಡೆ ಸಂತ್ರಸ್ತ ರೈತರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಬಗ್ಗೆ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರಾಷ್ಟ್ರೀಯ … Continue reading ‘ರಸ್ತೆ ನಿರ್ಮಾಣ’ದಲ್ಲೂ ‘ BJP ಮತ ಪಾಲಿಟಿಕ್ಸ್’: ‘ಶಾಸಕ ಹಾಲಪ್ಪ’ ವಿರುದ್ಧ ‘ಮುಳುಗಡೆ ಸಂತ್ರಸ್ತ’ರು ಕಿಡಿ
Copy and paste this URL into your WordPress site to embed
Copy and paste this code into your site to embed