BREAKING: ಫೆ.16ರಂದು ಮಂಡಿಸಲು ಉದ್ದೇಶಿಸಿರುವ ‘ರಾಜ್ಯ ಬಜೆಟ್’ ಮುಂದೂಡಿ: ರಾಜ್ಯಪಾಲರಿಗೆ ಬಿಜೆಪಿ ಮನವಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಿನಾಂಕ 16-02-2024ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಘೋಷಣೆ ಮಾಡಿದ್ದರು. ಆದ್ರೇ ಈ ಬಜೆಟ್ ಅನ್ನು ಮುಂದೂಡುವಂತೆ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ. ಈ ಸಂಬಂಧ ರಾಜಭವನಕ್ಕೆ ಭೇಟಿ ನೀಡಿರುವಂತ ಬಿಜೆಪಿಯ ಮಾಜಿ ಡಿಸಿಎಂ ಡಾ.ಸಿಎನ್ ಅಶ್ವತ್ಥನಾರಾಯಣ, ವಿ.ಸುನೀಲ್ ಕುಮಾರ್, ಜೆ ಪ್ರೀತಂ ಗೌಡ, ಬೈರತಿ ಬಸವರಾಜ್, ಮುನಿರತ್ನ, ಎಸ್ ಮುನಿರಾಜು ಹಾಗೂ ಹರತಾಳು ಹಾಲಪ್ಪ ಅವರು, ರಾಜ್ಯ ಬಜೆಟ್ ಮಂಡಿನೆಯು ಚುನಾವಣಾ ನೀತಿ ಸಂಹಿತೆಯನ್ನು … Continue reading BREAKING: ಫೆ.16ರಂದು ಮಂಡಿಸಲು ಉದ್ದೇಶಿಸಿರುವ ‘ರಾಜ್ಯ ಬಜೆಟ್’ ಮುಂದೂಡಿ: ರಾಜ್ಯಪಾಲರಿಗೆ ಬಿಜೆಪಿ ಮನವಿ
Copy and paste this URL into your WordPress site to embed
Copy and paste this code into your site to embed